ವಾತ್ಸಲ್ಯ ಪಥ - ೧೯೮೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಎ.ಎಸ್.ಆರ್.ರಾವ್ ಹಾಗೂ ನಿರ್ಮಾಪಕರು ಎ.ಎಸ್.ಎನ್.ಶರ್ಮ ಮತ್ತು ದೇವಮ್ಮ ರಂಗೇ ಗೌಡ. ಈ ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ಎಲ್.ವಿ.ಶಾರದ, ಮೀನಾಕ್ಷಿ ಮತ್ತು ದೇವದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ ವಿ ಕಾರ೦ತ ಮತ್ತು ಗುಣ ಸಿಂಗ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ. == ಪಾತ್ರ == ಸುರೇಶ್ ಹೆಬ್ಳೀಕರ್ ಎಲ್.ವಿ.ಶಾರದ ದೇವದಾಸ್ ಮೀನಾಕ್ಷಿ ನರಸಿಂಹಾಚಾರ್ ಡಾ ಶಾರದ ಬಸವರಾಜ್ ವಾಲಿ ವೆಂಕಟೇಶ್ ಪ್ರಸಾದ್ ಬಿ ಕೃಷ್ಣ ವಿಜಯ ಪುಟ್ಟಸ್ವಾಮಿ ಗೌಡ ಜೆ. ಮೀರಾ ರಾಜಾರಾವ್ ಜಯರಾಮ್ ಗೌರಿಶಂಕರ್ ಎಂ.ಎಸ್.ಶ್ರೀನಿವಾಸ ರಾವ್ ಬೇಬಿ ಅನುರಾಧ ಬೇಬಿ ಮಂಜುಳಾ ಮಾಸ್ಟರ್ ಪ್ರದೀಪ್